Monday, 27 January 2014

ಭಾವಗೀತೆ

ನಾ ವೀಣೆಯಾದರೆ ನೀ ನನ್ನ ನುಡಿಸುವ ವೈಣಿಕ 
ನನ್ನೆದೆಯ ಭಾವಗಳೆಲ್ಲ ತಂತಿಗಳಾದರೆ 
ಅವುಗಳ ನುಡಿಸುವ ಬೆರಳುಗಳು ನೀನೆ 
ತಾಳಕ್ಕೆ ತಕ್ಕಂತೆ ತಂತಿ ನುಡಿಸುವ ಹಾಗೆ 
ನನ್ನ ಭಾವಕ್ಕೆ ತಕ್ಕಂತೆ ನಿನ್ನ ಮನವು ಸ್ಪಂದಿಸಿದರೆ 
ನಮ್ಮಿಬ್ಬರ ಜೀವನ ಸುಂದರ ಭಾವಗೀತೆಯಾದಂತೆ 

1 comment:

Badarinath Palavalli said...

ಎಂತಹ ಅಮಿತ ಭಾವ ತೀವ್ರತೆ, ಮೆಚ್ಚುಗೆಯಾಯಿತು.