Thursday, 9 January 2014

ಹಠ

ನಿನ್ನ ಒಲವಿನ ಸವಿಯ ಸವಿಯುತ್ತಲೇ 
ನಾ ಉಸಿರಾಡುತ್ತಿರುವೆ 
ಆ ಸುಖವ ಅಕ್ಷರಗಳಲ್ಲಿ ವರ್ಣಿಸಲಾಗದೆ 

ಪರಿತಪಿಸುತ್ತಿರುವೆ 
ಆದರೂ ಹಠ ಬಿಡದೇ ನಿನ್ನ ಪ್ರೇಮದ ಪರಿಯ 
ಅಕ್ಷರಗಳಲ್ಲಿ ಪೋಣಿಸುತ್ತಲೇ ಇರುವೆ

1 comment:

Badarinath Palavalli said...

very goodಊ. ಇಂತಹ ಸಾವಿರ ಕವನಗಳು ಬರುತಿರಲಿ.