Wednesday, 22 January 2014

ಸೊಬಗು

ನೇಸರನ ಕಿರಣಗಳು ಇಳೆಗೆ ಮುತ್ತಿಡುವ ಮುನ್ನ 
ಎಲೆಗಳ ಮೇಲಿನ ಇಬ್ಬನಿಯ ಹನಿಗಳು ಜಾರುವ ಮುನ್ನ 
ಹೂವುಗಳು ನವಿರಾಗಿ ಅರಳುವ ಸಮಯವು ಮುಗಿಯುವ ಮುನ್ನ 
ಮಂಜು ಮಂಜಾಗಿ ಹರಡಿರುವ ಸುಂದರ ಮುಂಜಾವಿನ 
ಸೊಬಗನು ಮೌನವಾಗಿಯೇ ಸವಿಯುವ ಬಯಕೆ ಈ ಮನಕೆ 

2 comments:

Badarinath Palavalli said...

ಉತ್ಕಟ ಒಲುಮೆಯ ಅನಾವರಣ.

Unknown said...

ನಿಮ್ಮ ಬಯಕೆ ಹಿಡೆರಲಿ