Monday, 6 January 2014

ವಿಸ್ಮಯ

ಕನಸು ನನಸಾದಾಗ ಸದ್ದಿಲ್ಲದೇ ನಗುವುದು ಮನವು 
ಬಿರುಕು ಮೂಡಿದಾಗ ಗೊತ್ತಿಲ್ಲದೇ ಸುರಿಯುವುದು ಕಣ್ಣೀರು 
ಕಣ್ಣಿಗೂ ಮನಸಿಗೂ ಎತ್ತನಿಂದೆತ್ತ ಸಂಬಂಧ 
ಭಾವನೆಗಳಿಗೆ ಮನಸು  ಆಸರೆಯಾದರೆ 
ನೋವನ್ನು ಹೊರಹಾಕುವ ಅಸ್ತ್ರ ಕಣ್ಣೀರಲ್ಲವೇ ... 

1 comment:

Badarinath Palavalli said...

ಅಷ್ಟಿಲ್ಲದೆ ಹೇಳುವರೇ ಕಣ್ಣು ಕನ್ನಡಿಯಂತೆ ಮನಕೆ ಎಂದು?