Thursday, 16 January 2014

ಧ್ಯೇಯ

ನೀ ಬರೋ ದಾರಿಯ ಹೂವಿಂದ 
ಅಲಂಕರಿಸುವ ಹುಚ್ಚಾಸೆ ನನಗಿಲ್ಲ 
ನಿನ್ನ ಮೊಗವನ್ನು ಚಂದಿರನ ಕಾಂತಿಗೆ 
ಹೋಲಿಸುವ ಮನಸೂ ಇಲ್ಲ 
ಆದರೆ ನನ್ನಾಸೆಯೊಂದೇ ಹುಡುಗ 
ನಿನ್ನ ಕಡಲಂತ ಕಂಗಳಲಿ ಮುಗಿಲಂತ ಮನಸಿನ ಆಳದಲಿ 
ಶಾಶ್ವತವಾಗಿ ನಾ ನೆಲೆಸಿದರೆ ಸಾಕು ಅದುವೇ ನನಗೆಲ್ಲ 

2 comments:

Badarinath Palavalli said...

ತುಂಬ ಹೃದ್ಯಂಗಮ ಬಿನ್ನಹ. ಈ ಒಲಮೆ ನೂರಾರು ವಸಂತಗಳನ್ನು ಹಸನಾಗಿರಲಿ, ಎಂಬುದಾಗಿ ನಮ್ಮ ಹಾರೈಕೆ.

Pradeep Rao said...

nice one