Sunday, 2 February 2014

ಪ್ರಾರ್ಥನೆ

ನಗುವ ಮೊದಲು ಮನಸಿಗೆ ಖುಷಿ ಇರುವ ಹಾಗೆ 
ಅಳುವ ಮೊದಲು ಹೃದಯಕ್ಕೆ ನೋವಾಗಿರದೆ ಇರದು 
ನೋವಾದರೂ ನಲಿವಾದರೂ ಹಂಚಿಕೊಳ್ಳೋ ಮನಸು ಸಿಗದಂತ 
ಪರಿಸ್ಥಿತಿ ಯಾರಿಗೂ ಬಾರದಿರಲಿ ಎಂದಷ್ಟೇ ಪ್ರಾರ್ಥನೆ ಓ ದೇವಾ  

1 comment:

Badarinath Palavalli said...

ತಮ್ಮ ಮಾತು ನೂರಕ್ಕೆ ನೂರು ಸತ್ಯ.