Sunday, 16 February 2014

ಒಲವಿನ ಓಲೆಯ ಎಷ್ಟೆಂದು ಬರೆಯಲಿ 
ಬರೆದು ಬರೆದು ಬೇಸರವಾಗಿದೆ ನನ್ನ ಹಾಳೆ ಶಾಯಿಗೆ 
ಆದರೂ ಮುಗಿಯುತಿಲ್ಲ ಬರೆಯುವ ದಾಹ 
ಅದೆಂತಹ ಜಾದು ಮಾಡಿದೆಯೋ ನನಗೆ ನಿನ್ನ ಮೋಹ

1 comment:

Badarinath Palavalli said...

ಇದು ಜನ್ಮಾಂತರಕೂ ಮೀರಿದ ವ್ಯಾಮೋಹ. ದ್ವಿಗುಣಿಸಲಿ ಅನುಕ್ಷಣ.