Tuesday, 4 March 2014

ಬೇರೋಬ್ಬರನ್ನು ನಂಬಿ ಬಾಳುವುದಕ್ಕಿಂತ 
ಯಾವುದನ್ನೂ ಯಾರಿಂದಲೂ ನಿರೀಕ್ಷಿಸದೇ
ನಮ್ಮನ್ನು ನಾವು ನಂಬಿ ಬದುಕುವುದು ಲೇಸಲ್ಲವೇ

1 comment:

Badarinath Palavalli said...

ನಿರೀಕ್ಷೆಗಳು ಹಲವು ಬಾರಿ ಮನಸ್ಸು ನೋಯಿಸುತ್ತವೆ.
ಸ್ವಾವಲಂಬಿಗಳಾಗಬೇಕು ನಾವೆಲ್ಲರೂನೂ...