Tuesday, 18 March 2014

ಬರೆಯಲಾಗುತ್ತಿಲ್ಲ

ದಿನವೂ ಬರೆಯುವ ಆಸೆ ಒಂದು ಕವನ 
ಆದರೆ ಬರಯದೇ ಇರಲು  ಕಾರಣ 
ಮನದಲ್ಲಿ ಆಗುತಿರುವ ತಲ್ಲಣ 
ಏನೇ ಮಾಡಿದರೂ ಬಿಡಲಾಗದು ಬರೆಯುವ ಹಠ 
ಯಾಕಾದರೂ ಬಂತೋ ಈ ಚಟ 
ಮನದ ದುಗುಡ ಕಳೆದು ಈ ಮನಕೆ 
ಕೇಳಿದರೆ ಸಾಕು ಒಂದು ಸಂತೈಸುವ ದನಿಯ 
ಸರಾಗವಾಗಿ ಹರಿಯುವುದು ಕವಿತೆಯ ಕಲರವ 

1 comment:

Badarinath Palavalli said...

ನೀವು ದಿನ ಬರೆಯಬೇಕಾದರೆ ತಮ್ಮ ಶ್ರೀಗಳ ಸಹಕಾರವೂ ಬೇಕಲ್ಲ ಮತ್ತೆ! ಈ ಬಾರಿ ಭೇಟಿಯಾದಾಗ ಬೇಡಿಕೊಳ್ಳುತ್ತೇವೆ ನಾವೇ...