ಪ್ರಳಯವಾದರೂ ಸರಿಯೇ
ಸ್ಪೋಟವಾದರೂ ಸರಿಯೇ
ಎಲ್ಲೆಂದರಲ್ಲಿ ಪ್ರತ್ಯಕ್ಷವಾಗುವೆ
ನೊಂದ ಸಂತ್ರಸ್ತರಿಗೆ ನೆರವಾಗುವೆ
ಎಲ್ಲಾ ಆಸೆಗಳನ್ನು ಸಂಬಂಧಗಳನ್ನೂ ಬಿಟ್ಟು
ಕೊನೆಗೆ ನಿನ್ನ ಜೀವವನ್ನು ಲೆಕ್ಕಿಸದೆ
ನೂರಾರು ಜೀವಗಳನು ಉಳಿಸುವೆ
ದೇಶಕ್ಕಾಗಿ ಮಡಿಯಲು ತಯಾರಿರುವ
ನಿನ್ನ ತ್ಯಾಗಕ್ಕೆ ಏನು ಹೇಳಿದರೂ ಸಾಲುವುದಿಲ್ಲ
ನಿನಗೆಷ್ಟು ನಮನಗಳನು ಅರ್ಪಿಸಿದರೂ
ಕಡಿಮೆಯೇ ಓ ಸೈನಿಕ... ಜೈ ಹಿಂದ್
1 comment:
ನಾಡ ಕಾಯುವ ಸನ್ಮಿತ್ರರ ಬಗ್ಗೆ ಒಳ್ಳೆಯ ಗೌರವಯುತ ಕವನ.
http://www.badari-poems.blogspot.in
Post a Comment