ಹೃದಯದಲಿ ನದಿಯೊಂದು ಹರಿಯುತ್ತಿದೆ
ನಿನ್ನ ಒಲವಿನ ಮಳೆಯೂ ಅಲ್ಲಿ ಸುರಿಯುತ್ತಿದೆ
ನದಿಯಲ್ಲಿ ಮಳೆಯೂ ಸುರಿದು ಎರಡು ಮನಗಳ
ಪ್ರೀತಿಯ ಸಾಗರ ತುಂಬಿ ಹರಿಯುತ್ತಿದೆ
ನದಿಯ ಮಧ್ಯ ನನ್ನ ಮನಸೆಂಬ ಮರವನ್ನು ಬೆಳೆಸಿ
ಆ ಮರದಲ್ಲಿ ನಿನಗಾಗಿ ಒಂದು ಪ್ರೀತಿಯ ಗೂಡು ಕಟ್ಟಿರುವೆ
ಆ ಗೂಡಿಗೆ ನಿನ್ನ ಪ್ರೀತಿಯ ಅಲೆಗಳು ಬಂದು ತಾಕಬೇಕು
ತಂಪಾದ ಆ ಅಲೆಗಳ ಸ್ಪರ್ಷ ಸದಾ ನನ್ನ ಗೂಡಿಗೆ ಇರಬೇಕು

1 comment:
ಆಶಯ ತುಂಬಾ ಚೆನ್ನಾಗಿದೆ, ಎಲ್ಲವೂ ತಂಪಾಗಿರಲಿ...
http://www.badari-poems.blogspot.in
Post a Comment