ನಾ ಬರೆಯದೇ ಉಳಿದ ಪದಗಳಿಲ್ಲ
ನಿನ್ನ ಒಲವನ್ನು ವರ್ಣಿಸಲು
ಆದರೂ ಮನಸು ಕೇಳುತ್ತಿಲ್ಲ ಗೀಚದೆ ಇರಲು
ಎಲ್ಲಿಂದ ಹುಡುಕಲಿ ನಾ ಪದಗಳನ್ನು
ಶಬ್ಧಕೋಶವೇ ನಾಚಿ ಮರೆಯಾಗಿದೆ ನಿನ್ನೊಲವ ಕಂಡು
ಓ ಶಾರದೆಯೇ ಕಳುಹಿಸು ನನ್ನ ಇನಿಯನ
ಪ್ರೇಮಕ್ಕೆ ಸರಿತೂಗುವ ಅಕ್ಷರಗಳ ದಂಡು
ನಿನ್ನ ಒಲವನ್ನು ವರ್ಣಿಸಲು
ಆದರೂ ಮನಸು ಕೇಳುತ್ತಿಲ್ಲ ಗೀಚದೆ ಇರಲು
ಎಲ್ಲಿಂದ ಹುಡುಕಲಿ ನಾ ಪದಗಳನ್ನು
ಶಬ್ಧಕೋಶವೇ ನಾಚಿ ಮರೆಯಾಗಿದೆ ನಿನ್ನೊಲವ ಕಂಡು
ಓ ಶಾರದೆಯೇ ಕಳುಹಿಸು ನನ್ನ ಇನಿಯನ
ಪ್ರೇಮಕ್ಕೆ ಸರಿತೂಗುವ ಅಕ್ಷರಗಳ ದಂಡು
1 comment:
ತಾಯಿ ಶಾರದೆ ನಕ್ಕಳು
ಇನಿಯನನು ಒಮ್ಮೆ ನೋಡಿದಳು
ಮತ್ತೆ ನುಡಿದಳು
ನನ್ನಲ್ಲೂ ಪದಗಳಿಲ್ಲ ನಿಮ್ಮನ್ನ ವರ್ಣಿಸಲು!
Post a Comment