ಪುಸ್ತಕಗಳ ಭಾವಗಳೊಂದಿಗೆ ನನ್ನ ಕವನಗಳ ಯಾನ
ನನ್ನ ಕವನ
ನಾ ಓದಿದ ಪುಸ್ತಕ
ನನ್ನ ಲೇಖನ
ನನ್ನ ಕವನ
ನಾ ಓದಿದ ಪುಸ್ತಕ
ನನ್ನ ಲೇಖನ
Tuesday, 5 February 2013
ಓಲೆ
ನಾ ಬರೆದಿರುವೆ ನಿನಗಾಗಿ ಒಂದು ಓಲೆ
ಅದನ್ನು ಓದಿ ನೋಡು ನೀ ಬಾಲೆ
ಅಲ್ಲಿರುವುದು ನನ್ನ ಭಾವನೆಗಳ ಅಲೆ
ನನಗೆ ಗೊತ್ತು ನಿನಗಿದೆ ನನ್ನ
ಅರ್ಥಮಾಡಿಕೊಳ್ಳುವ ಕಲೆ
ಅದಕ್ಕಾಗಿಯೇ ನೀ ಕಳಿಸು ನನಗೊಂದು
ನಿನ್ನ ಮನಸಿನ ಕರೆಯೋಲೆ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment