ಎಲ್ಲರ ಮನದಲ್ಲಿ ಒಂಥರ ರೋಮಾಂಚನ
ಪ್ರೀತಿಸುವ ಮನಸುಗಳ ಮಿಲನ
ಒಲವ ಸುಧೆಯ ಹರಿಸಲು ಕಾತರ
ಸುಂದರ ಹೂಗಳ ತೋರಣ
ಮನದಿಂದ ಮನಕ್ಕೆ ಪ್ರೀತಿಯ ಸಂಚಲನ
ಆಹಾ ಏನು ಪ್ರೀತಿಯೋ ಏನು ಪ್ರೇಮವೋ
ಅಗಲಿ ನಿಮ್ಮ ಒಲವಿನ ಶುಭಮಿಲನ
ದೇವರು ಕೊಟ್ಟ ಈ ಪ್ರೀತಿ ಎಂಬ
ಸುಂದರ ಉಡುಗೊರೆಗೆ ನನ್ನದೊಂದು ನಮನ
No comments:
Post a Comment