ಮುಗಿಲ ಹೆಗಲ ಹತ್ತಿ ನನ್ನೊಡಲ ಸಂಕಟ ಹೊರಹಾಕಬೇಕೆಂದಿದ್ದೆ
ಈ ಬಿಸಿಲನು ತಾಳದೇ ಅಂಬರದ ನೇಸರನ ಮುಟ್ಟಿ ಅಳಬೇಕೆಂದಿದ್ದೆ
ವೈಜ್ಞ್ಯಾನಿಕವಾಗಿ ಸೂರ್ಯ ಇಡೀ ಭೂಗ್ರಹಕ್ಕೆ ಬೆಳಕು ನೀಡುವ ನಕ್ಷತ್ರ
ವೈದಿಕವಾಗಿ ಅರುಣ ನಾವು ದಿನವೂ ಕೈಮುಗಿವ ದಿನಕರ
ಆ ಹೊಳೆವ ನಕ್ಷತ್ರನೆಲ್ಲಿ ಈ ಸಾಮಾನ್ಯ ಹುಡುಗಿಯಲ್ಲಿ ...??
ಆದರೂ ಅವನು ದೇವನಲ್ಲವೇ ಈ ಭಕ್ತೆಯ ಕೂಗು ಕೇಳುವುದಿಲ್ಲವೇ..
ಕರುಣೆ ತೋರು ಓ ಅರುಣನ್ನ ಕಳುಹಿಸಿಕೊಡು ಭುವಿಗೆ ಆ ವರುಣನ್ನ

No comments:
Post a Comment