ಮನವೆಂಬ ತಿಳಿನೀರ ಕೊಳದಲ್ಲಿ
ಕೋಪ ದ್ವೇಷ ನೋವು ನಿರಾಸೆ ಎಂಬ ಕಲ್ಲುಗಳ ಎಸೆದರೂ
ಅವು ಕೊಳದ ತಳದಲ್ಲಿ ಮುಳುಗುವುದೇ ಹೊರತು
ಪ್ರೀತಿ ಸ್ನೇಹಗಳ ಬೀಜ ಬಿತ್ತಿ ಭರವಸೆಯ ಬೆಳಕಲ್ಲಿ ಹುಟ್ಟಿ
ಪರಿಶ್ರಮದ ಫಲವಾಗಿ ಅರಳುವ ಕಮಲದಂತೆ
ಎಂದೂ ಸುಂದರವಾಗಿ ಕಾಣಲಾರದು
ನಿನ್ನ ಮನವಾಗಿರಲಿ ಎಂದೆಂದೂ ತಿಳಿನೀರ ಕೊಳವಾಗಿ
ಕಾಪಾಡು ನೀ ಅದನು ಆಗದಂತೆ ಸಾಗರದ ನೀರಾಗಿ

No comments:
Post a Comment