Saturday, 30 June 2012

ಪ್ರೀತಿಯೆಂಬ ಭ್ರಮೆ


ನಾ ಅಂದು ಕಂಡೆ ನಿನ್ನ
ಕಣ್ಣಲ್ಲಿ ಮನಸ್ಸಿನ ಪ್ರೀತಿ 
ನಾನಂದುಕೊಂಡೆ ಆ ಪ್ರೀತಿ 
ಸೇರುವುದು ನನ್ನ ಮನಸ್ಸಿನ ಪ್ರೀತಿ 
ಆದರೆ ಗೊತ್ತಾಯ್ತು ನನಗಿಂದು 
ನಾ ಅಂದು ಕಂಡ ಪ್ರೀತಿ 
ನಾನಂದುಕೊಂಡ ಹಾಗೆ ಇಲ್ಲವೆಂದು


1 comment:

ಜಲನಯನ said...

ಶ್ವೇತಾ ... ಗೊಂದಲ ಮನಸ್ಸಿಗೆ ಅರ್ಥವಾಗದ ಸ್ಥಿತಿ...ಚನ್ನಾಗಿದೆ ಪ್ರೀತಿ ಸಿಕ್ಕಿಯೂ ಸಿಗಲಿಲ್ಲವೆಂಬ ಗೊಂದಲ...