ಕಳೆಯಿತು ಯುಗಾದಿ
ಶುರುವಾಗಿದೆ ನವವರ್ಷದ ಆದಿ
ಖುಷಿಯಿಂದ ನಲಿಯೋಣ ಎಲ್ಲರೂ ಕೂಡಿ
ಬಯಸೋನ ಎಲ್ಲರಿಗೂ ಸಿಗಲೆಂದು
ಜೀವನಕ್ಕೆ ಸಂತೋಷ ತುಂಬಿದ ಭದ್ರ ಬುನಾದಿ
ಕಹಿನೆನಪನು ಅಳಿಸಿ ಸಿಹಿ ನೆನಪನು ಬೆರೆಸಿ
ಒಬ್ಬರನ್ನೊಬ್ಬರನ್ನು ಹರಿಸಿ ಖುಷಿಯಿಂದ
ಬಾಳೋಣ ನಾವು ಸುಂದರ ಜಗವನು ನಿರ್ಮಿಸಿ
1 comment:
ಸ್ವಾಗತ ಗೀತೇ ಹಿಡಿಸಿತು. ಖುಷಿಯಾಗಿರಿ.
Post a Comment