Monday, 25 April 2016

ಓ ಸೂರ್ಯ ಏಕಯ್ಯ ಈ ಕೋಪ 
ಸಾಕು ಮಾಡು ನಿನ್ನ ತಾಪ 
ಕ್ಷಮಿಸಿ ತಣ್ಣಗಾಗು ನಮ್ಮ ಪಾಪ 
ಬಳಲಿ ಬೆಂಡಾಗಿದೆ ಈ ಭೂಮಂಡಲ 
ಶಾಂತನಾಗಿ ಹಿಂತೆಗೆದುಕೊ ನಿನ್ನ ಕೆಂಡಾಮಂಡಲ 
ಮಳೆಯ ಹನಿಯೇ ಆಗಿದೆ ಎಲ್ಲರ ಹಂಬಲ 
ಭುವಿಗೆ ಚೆಲ್ಲು ಬರಿಯ ಬೆಳಕಿನ ಕಿರಣ
ಕರುಣೆ ತೋರಿ ಬದುಕಿಸಿ ಓ ಅರುಣ 

2 comments:

Shivakumar Negimani said...

ಕವನವನ್ನು ಆ ಸೂರ್ಯನೇ ಓದಿದರೆ ಚನ್ನಾಗಿತ್ತಿತ್ತು,
..
ಬಾರೋ ಬಾರೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ..................
..
ಮಳೆ ಕಂಡಿತಾ ಬರುವುದು
..
ನಮ್ಮ ಕನ್ನಡದ ಜಾಲ ತಾಣಕ್ಕೂ ಬಣ್ಣಿ ಆನಂದಿಸಿ
99 % ಕನ್ನಡ, 1 % ಇತರೆ ( https://spn3187.blogspot.in/p/blog-page_44.html )

Shivakumar Negimani said...

ಸೂರ್ಯ ನಿಮ್ಮ ಹಾಡು ಓದಿದಂತೆ ಕಾಣುತ್ತಿದೆ ಅದಕ್ಕೆ
..
ಸೂರ್ಯ ಇಲ್ಲಿ ಆಗಾಗ ಮಳೆರಾಯನನ್ನು ಕಳೂಹಿಸಿದ್ದಾನೆ..
ಆದರೂ ಇನ್ನೂ ಹೆಚ್ಚು ಬರಲೆಂದು ಆಶಯ ಅದಕ್ಕೆ
..
ಬಾರೋ ಬಾರೋ ಮಳೆರಾಯ ನಮ್ಮ ಭೂಮಿಗೆ....
..
ನಮ್ಮ ಕನ್ನಡದ ತಾಣಕ್ಕೂ ಬಣ್ಣಿರಿ
{https://spn3187.blogspot.in/p/blog-page_44.html} 99 % ಕನ್ನಡ, 1% ಇತರೆ