Thursday 12 February 2015

ನನ್ನ ಬಾಳೆಂಬ ಬತ್ತಿಗೆ ನಿನ್ನ ಒಲವೆಂಬ ಎಣ್ಣೆಯ ಹಾಕಿ 
ಪ್ರೀತಿಯ ನಂದಾದೀಪವ ಹಚ್ಚುವಾಸೆ ನನಗೆ 
ಈ ನನ್ನ ಬಾಳಿಗೆ ನಿನ್ನಾಸರೆಯೇ ನನಗೆಲ್ಲ ನೀನಿಲ್ಲದೇ ನನಗೆ ಬದುಕಿಲ್ಲ 

1 comment:

Badarinath Palavalli said...

ಇಂತಹ ಅರ್ಪಣಾ ಭಾವ ಒಬ್ಬರಿಂದ ಆರಂಭವಾದರೆ, ಅವರಲ್ಲೂ ಭಾವೋತ್ಕರ್ಷವಾಗಿ, 'ಬದುಕೇ ಹಸಿರು ಪ್ರೀತಿ ಇರುವಾಗ'...