ನಾ ಅರಳಿದ ತಾವರೆ ನೀ ನನ್ನ ನಗಿಸುವ ಚಂದಿರ
ನಾ ಉಸಿರಾಡುವ ದೇಹ ನೀ ಅಲ್ಲಿ ಬೆರೆತಿರುವ ಆತ್ಮ
ಹಸಿರೆಲೆಯ ಮೇಲಿರುವ ಇಬ್ಬನಿಯ ಹನಿಯಂತೆ ನನ್ನ ಪ್ರೀತಿ
ಹೂಗಳ ಪರಿಮಳದಂತೆ ನೀ ನನ್ನ ಆವರಿಸಿರುವ ರೀತಿ
ನಾ ಉಸಿರಾಡುವ ದೇಹ ನೀ ಅಲ್ಲಿ ಬೆರೆತಿರುವ ಆತ್ಮ
ಹಸಿರೆಲೆಯ ಮೇಲಿರುವ ಇಬ್ಬನಿಯ ಹನಿಯಂತೆ ನನ್ನ ಪ್ರೀತಿ
ಹೂಗಳ ಪರಿಮಳದಂತೆ ನೀ ನನ್ನ ಆವರಿಸಿರುವ ರೀತಿ
No comments:
Post a Comment