Thursday, 12 February 2015

ನಾ ಕವಿಯಾಗಲು ಹೊರಟಿರುವೆ ಕಾಣದ ಕವಿತೆಯ ಹುಡುಕುತ್ತಾ 
ಕಡಲೋ ದಡವೋ ಕಾಡೋ ನಾಡೋ ಅದರ ಅರಿವಿಲ್ಲ ಎನಗೆ 
ಪದಗಳ ಅರಸುತ್ತ ಸುಂದರ ಸಾಲನ್ನು ಹೆಣೆಯುತ್ತಾ 
ಕವನದ ಮಾಲೆಯ ಮಾಡುವ ಆಸೆಯೊಂದೇ ಮನದಲ್ಲಿ  ನನಗೆ 

1 comment:

Badarinath Palavalli said...

ಭೇಷ್ ಉತ್ತಮ ಸಾಹಿತ್ಯಕ್ಕಿದೇ ಮುನ್ನುಡಿ.