Friday 20 February 2015

ವೀಣೆಯಿಂದ ನಾದಗಂಗೆ ಹರಿದಂತೆ 
ನವಿಲು ನಾಟ್ಯ ಮಯೂರಿಯಾಗಿ ಕುಣಿದಂತೆ 
ಪ್ರೇಮ ಪಲ್ಲವಿ ಬರೆಯುವಾಗ ಒಲವಿನ ಶ್ರುತಿ ಸೇರಿದಂತೆ 
ನೀ ಬಳಿ ಬಂದ ಕ್ಷಣ ಮಿಂಚಂತೆ ಕುಣಿವುದು ನನ್ನ ಮನ 

1 comment:

Badarinath Palavalli said...

ಸದಾ ಹೀಗೇ ಇರಲಿ ಒಲುಮೆ...