Tuesday, 17 February 2015

ಕವನ ಬರೆಯಲು ಇಂದೇಕೋ ಮನಸಿಲ್ಲ 
ಬರೆಯದೇ ಇರಲು ಮನಸು ಕೇಳುತ್ತಿಲ್ಲ 
ಏನು ಬರೆಯುವುದೆಂದು ತೋಚುತ್ತಿಲ್ಲ 
ಆದರೂ ಬರೆಯುವ ಹಠ ಹೋಗುತ್ತಿಲ್ಲ 

1 comment:

Badarinath Palavalli said...

ಅಂತೂ ಬಂದವಲ್ಲ ನಾಲ್ಕಾದರೂ ಸಾಲುಗಳು, ನಮಗದೂ ನಾಸ್ತೀ! :-(