ಮನ ಏನನ್ನೋ ಬಯಸುತಿದೆ
ವಿಧಿಯಲ್ಲಿ ಮತ್ತೇನೋ ಬರೆದಿದೆ
ಮನಸಿನ ಆಸೆಯೇನೋ ಬದಲಾಗುವುದು
ಆದರೆ ವಿಧಿಯ ಬರಹ ಬದಲಾದಿತೆ..??
ಹಣೆಬರಹ ಬದಲಿಸುವ ಶಕ್ತಿಯಿಲ್ಲದ ಮನಕೆ
ಕನಸು ಕಾಣುವ ಹಕ್ಕಿದೆಯಾ..???
ವಿಧಿಯಲ್ಲಿ ಮತ್ತೇನೋ ಬರೆದಿದೆ
ಮನಸಿನ ಆಸೆಯೇನೋ ಬದಲಾಗುವುದು
ಆದರೆ ವಿಧಿಯ ಬರಹ ಬದಲಾದಿತೆ..??
ಹಣೆಬರಹ ಬದಲಿಸುವ ಶಕ್ತಿಯಿಲ್ಲದ ಮನಕೆ
ಕನಸು ಕಾಣುವ ಹಕ್ಕಿದೆಯಾ..???
1 comment:
ಖಂಡಿತ ಇಲ್ಲ!
Post a Comment