ಮರೆತರೂ ಮರೆಯಲಾಗದ ನೆನಪೊಂದು ಮತ್ತೆ ಮತ್ತೆ ಕಾಡುತಿದೆ
ಸೋತರೂ ಸೋತೆನೆಂದು ಒಪ್ಪದೇ ಮತ್ತೆ ಮತ್ತೆ ಗೆಲ್ಲುವಾಸೆ ಆಗುತಿದೆ
ಏಕೆ ಈ ಹಠ ತಿಳಿಯದು ತನ್ನದಲ್ಲದ ವಸ್ತುವ ತನ್ನದೇ ಎಂದು ಭಾವಿಸಿ
ಇರುವ ವಾಸ್ತವದ ಸತ್ಯವ ಸ್ವೀಕರಿಸದೆ ಏಕೆ ಪರದಾಡುವೇ ಹುಚ್ಚು ಮನವೇ...??

1 comment:
ಮನಸು ಕಳ್ಳಬೀಳುತ್ತದೆ ಕೆಲವೊಮ್ಮೆ!
Post a Comment