Monday, 17 November 2014

ಪ್ರೀತಿ ಬೆರೆತಾಗ ಬದುಕು ಹಸಿರಂತೆ ಕಂಗೊಳಿಸಿದರೆ 
ದ್ವೇಷ ಬಂದಾಗ ಬಾಳು ಕೆಸರಂತೆ ಕೊಳೆಯುವುದು 
ತನ್ನತನವೆಂಬ ಅಹಂ ಬಿಟ್ಟು ಅನ್ಯರ ಅರಿತು ಬೆರೆತರೆ 
ಬಾಳೊಂದು ಭಾವಗೀತೆಯಂತೆ ಭಾಸವಾಗುವುದು 
ಹೃದಯದಲಿ ಕಟ್ಟಬೇಕು ನಂಬಿಕೆಯೆಂಬ ಹರಕೆ 
ಕೊನೆ ಉಸಿರಿರುವರೆಗೂ ಅದೇ ಜೀವನದ ದೊಡ್ಡ ಕಾಣಿಕೆ 

1 comment:

ಮನಸಿನಮನೆಯವನು said...

ದ್ವೇಷಿಸುವವರನ್ನೂ ಪ್ರೀತಿಸಿ ಕೆಸರಲ್ಲಿ ಕಮಲ ಅರಳಿಸಬೇಕು.. ಚೆನ್ನಾಗಿದೆ