Monday, 24 November 2014

ನೋಡಲು ನೀನು ಚಂದ್ರನಿಗಿಂತ ಚಂದ 
ನಗಲು ನೀನು ತಾವರೆಗಿಂತ ಅಂದ 
ನಡೆಯಲು ನೀನು ತಂಗಾಳಿಗಿಂತ ಹಿತ 
ನುಡಿಯುವ ಮಾತು ಮುತ್ತುಗಳಿಗಿಂತ ಮಿತ 
ಮಾತಲ್ಲಿ ವರ್ಣಿಸಲು ಅಸಾಧ್ಯ ನಿನ್ನ ಒಲವಿನ ಸುಧೆಯ 
ನಿನ್ನ ಪ್ರೇಮವೇ ತುಂಬಿದೆ ನನ್ನ ಹೃದಯದ ಧರೆಯ 

1 comment:

Somesh Ningegowda said...

ವಾ ವಾ ನಿಮ್ಮ ಕವಿತೆ ಚೆಂದಕ್ಕಿಂತ ಚೆಂದ!