Monday, 3 November 2014

ನೈದಿಲೆಯ ನಗುವು ನೇಸರನ ನಯನವ ಸೇರಿದಾಗ 
ಶಶಿಯ ಕಿರಣಗಳು ಅರಳಿದ ಹೂಗಳ ಚುಂಬಿಸುವಾಗ 
ಕಪ್ಪು ಕಾರ್ಮೋಡ ಕದಡಿ ಇಳೆಗೆ ಸುರಿದಾಗ 
ಆಗುವ ಆನಂದ ಆಹಾ ನಿಸರ್ಗವೇ ನಿನಗೆ ಹೇಳಲು 
ಬಯಸುತ್ತಿದೆ ನನ್ನ ಮನ ಕೋಟಿ ಕೋಟಿ ನಮನ

2 comments:

Badarinath Palavalli said...

ಒಳ್ಳೆಯ. ಸಾದೃಶ ಕವನವಿದು.

ಮನಸಿನಮನೆಯವನು said...

ನಿಸರ್ಗದ ಸೌಂದರ್ಯವೇ ಹಾಗೆ ಕಂಡಷ್ಟೂ ಹೊಸಬೆರಗು ಆನಂದ ತರುತ್ತದೆ