ಸಾಗುತ್ತಾ ಹೋದೆ ನಾ ನೆನ್ನೆ ದೂರದ ಯಾನಕ್ಕೆ
ಅರಿಯದ ಮನಸುಗಳ ಜೊತೆ ಬೆರೆತು ನಕ್ಕು ನಲಿಯಲು
ಸುಂದರ ಪ್ರಕೃತಿಯ ಮಡಿಲಲ್ಲಿ
ಹೊಸ ಸ್ನೇಹಿತರ ಜೊತೆಯಲ್ಲಿ
ಒಬ್ಬರೊಬ್ಬರ ಭಾವನೆಗಳ ಹಂಚುತ
ಕಳೆದ ಸಮಯ ಕಡಿಮೆಯಾದರೂ
ಮನದಲ್ಲಿ ನೆಟ್ಟ ಸುಂದರ ಸವಿನೆನಪಿನ ಬೇರು ಮಾತ್ರ ಶಾಶ್ವತ
ಅರಿಯದ ಮನಸುಗಳ ಜೊತೆ ಬೆರೆತು ನಕ್ಕು ನಲಿಯಲು
ಸುಂದರ ಪ್ರಕೃತಿಯ ಮಡಿಲಲ್ಲಿ
ಹೊಸ ಸ್ನೇಹಿತರ ಜೊತೆಯಲ್ಲಿ
ಒಬ್ಬರೊಬ್ಬರ ಭಾವನೆಗಳ ಹಂಚುತ
ಕಳೆದ ಸಮಯ ಕಡಿಮೆಯಾದರೂ
ಮನದಲ್ಲಿ ನೆಟ್ಟ ಸುಂದರ ಸವಿನೆನಪಿನ ಬೇರು ಮಾತ್ರ ಶಾಶ್ವತ
1 comment:
ನಿಜ ನಿಜ.
Post a Comment