Sunday, 27 April 2014

ಓ ಹುಚ್ಚು ಮನಸೇ ಹಚ್ಚಿಕೊಳ್ಳಬೇಡ 
ಯಾರನ್ನೂ ನೀ ಅತಿಯಾಗಿ 
ಪ್ರೀತಿಸು  ನೀ ಎಲ್ಲರನ್ನು ಮಿತವಾಗಿ 
ನೀ ಹಚ್ಚಿಕೊಂಡ ಮನಸಿಗೆ ನಿನ್ನ ಪ್ರೀತಿ ಇಷ್ಟವಾಗದಿದ್ದರೆ 
ಅದಕ್ಕೆ ಹೊಣೆ ನಿನ್ನ ಮನಸು ಅಲ್ಲ 
ಆ ಮನಸು ಅಲ್ಲ ಎಲ್ಲ ವಿಧಿ ಅಷ್ಟೇ 
ಹಾಗೆಂದೇ ಕೇಳು ನನ್ನ ಮಾತು 
ಮಿತಿಯಲ್ಲಿದ್ದರೆ ಪ್ರೀತಿ ನಿನ್ನ ಜೀವನ ನಿರ್ಭೀತಿ 

1 comment:

Badarinath Palavalli said...

ಯಾವುದಕ್ಕೂ ಹಿತ - ಮಿತವೇ ಸರಿ ಎನ್ನುತ್ತೀರಿ.