ಕಣ್ಣು ನನ್ನದಾದರೂ ಅದರಲ್ಲಿ ಕಾಣುವ ಕನಸು ನಿನ್ನದೇ
ಧ್ವನಿ ನನ್ನದಾದರೂ ಅದು ನುಡಿಯುವ ನಾದ ನಿನ್ನದೇ
ಜೀವ ನನ್ನದಾದರೂ ಅದರೊಳಗೆ ಬೆರೆತಿರುವ ಉಸಿರು ನಿನ್ನದೇ
ಈ ಭಾವಗಳ ಬೆರೆಸಿ ಬರೆದ ಕವಿತೆ ನನ್ನದಾದರೂ
ಅಲ್ಲಿ ಹರಿಯುತಿರುವ ಒಲವು ನಿನ್ನದೇ ಓ ಹುಡುಗ
ಧ್ವನಿ ನನ್ನದಾದರೂ ಅದು ನುಡಿಯುವ ನಾದ ನಿನ್ನದೇ
ಜೀವ ನನ್ನದಾದರೂ ಅದರೊಳಗೆ ಬೆರೆತಿರುವ ಉಸಿರು ನಿನ್ನದೇ
ಈ ಭಾವಗಳ ಬೆರೆಸಿ ಬರೆದ ಕವಿತೆ ನನ್ನದಾದರೂ
ಅಲ್ಲಿ ಹರಿಯುತಿರುವ ಒಲವು ನಿನ್ನದೇ ಓ ಹುಡುಗ
1 comment:
ಸಂಪೂರ್ಣ ಸಮರ್ಪಣಾಭಾವ...
Post a Comment