Friday, 6 December 2013

ತುಡಿತ

ನಿನ್ನ ನೆನಪು ಸುಳಿದಾಗಲಿಲ್ಲ ಈ ಹೃದಯದಲ್ಲಿ 
ಮಿಡಿಯುವುದು ಒಂದು ಮನಮೋಹಕ ಮಿಡಿತ 

ಅಂತರಂಗದ ಆಳದಲ್ಲಿ ಎಲ್ಲೋ ಒಂದು ಕೇಳುತಿದೆ 
ನಿನಗಾಗಿ ಚಡಪಡಿಸುತ್ತಿರುವ ನನ್ನ ಮನದ ತುಡಿತ 

ಪ್ರತಿಕ್ಷಣ ಬೇಯುತಿರುವೆ ವಿರಹವೆಂಬ ಬೆಂಕಿಯಲ್ಲಿ  
ಕಾಯುತಿರುವೆ ನಾ ತೇಲಲು ನಿನ್ನ ಸನಿಹವೆಂಬ ತಂಗಾಳಿಯಲ್ಲಿ 

1 comment:

Badarinath Palavalli said...

ಸಮರಸ ಸರಸಮಯ ಸುಸಮಯ ಪ್ರಾಪ್ತವಾಗಲಿ ವಿರಹಿಗಳೆಲ್ಲರಿಗೂ ಸದಾ...