Thursday, 19 December 2013

ಮರೆಯದೇ ಬರುವೆಯಾ ನೀ
ನನ್ನ ಪ್ರೇಮದ ಕರೆಗೆ ಓಗೊಟ್ಟು 
ಕರೆಯದೇ ಬಂದು ತಿಳಿ ನೀ 
ನನ್ನ ಮನದ ಒಳಗುಟ್ಟು 
ಸುಖವೋ ದುಖವೋ ನಾ ಬಯಸುವೆ 
ಬರೀ ನಿನ್ನ ತೋಳಿನ ಹಾರವೊಂದೇ
ಇದನರಿತು ಬೇಗನೇ ಓಡಿ ಬಾ
ನೀ ನನ್ನ ಕಣ್ಮುಂದೆ

1 comment:

Badarinath Palavalli said...

ಬಂದೇ ಬಂದೇ ಅಂದ್ರು ಶ್ವೇತಾಪತಿ!