ಒಲವಿನ ಮೋಡಗಳಿಂದ ಎಡೆಬಿಡದೆ ಸುರಿಯುತಿದೆ
ಪ್ರೀತಿಯೆಂಬ ಮಳೆಯು ಈ ಹೃದಯದ ಇಳೆಗೆ
ಇಂಗಿಸಿ ಹಿಡಿದಿಟ್ಟುಕೊಂಡಿದೆ ಪ್ರೀತಿಯೆಂಬ ಅಂತರ್ಜಲವ
ಬೇಡಿದಾಗ ಸುರಿಯದ ಮಳೆಗೆ ಬೇಕಲ್ಲವೇ
ತನ್ನಲ್ಲಿ ಬಚ್ಚಿಟ್ಟ ಅಂತರ್ಜಾಲದ ಆಶ್ರಯ ಈ ಇಳೆಗೆ
ಪ್ರೀತಿಯೆಂಬ ಮಳೆಯು ಈ ಹೃದಯದ ಇಳೆಗೆ
ಇಂಗಿಸಿ ಹಿಡಿದಿಟ್ಟುಕೊಂಡಿದೆ ಪ್ರೀತಿಯೆಂಬ ಅಂತರ್ಜಲವ
ಬೇಡಿದಾಗ ಸುರಿಯದ ಮಳೆಗೆ ಬೇಕಲ್ಲವೇ
ತನ್ನಲ್ಲಿ ಬಚ್ಚಿಟ್ಟ ಅಂತರ್ಜಾಲದ ಆಶ್ರಯ ಈ ಇಳೆಗೆ
1 comment:
ಶಭಾಷ್, ಇಳೆಯ ಒಳ್ಳೆಯತನ ತನ್ನನ್ನೇ ಕೊರೆದುಕೊಂಡು ಕೊಡುವ ನೆಲ - ಜಲ - ಖನಿಜ ಸಂಪತ್ತು.
ಮತ್ತು, ಹೆಣ್ಣಿನ ಹೃದಯದ ಉಳಿತಾಯದ ಮನೋಭಾವ.
Post a Comment