Tuesday, 9 July 2013

ನೀನಿರುವ ಕ್ಷಣವ ಹಿಡಿದಿಟ್ಟು ಮುತ್ತಿನ ಹಾರದಂತೆ 
ಪೋಣಿಸಿ ಒಲವಿನ ಗೊಂಬೆಯು ನಾನಾದಾಗ 
ನೀ ಬಂದು ಆ ಹಾರವ ತಂದು ನನಗೆ ತೊಡಿಸಿದರೆ 
ಆಗುವ ಆನಂದಕೆ ಸಾಟಿಯುಂಟೆ ಓ ನನ್ನ ಒಲವೆ 

3 comments:

Badarinath Palavalli said...

ಮುತ್ತಿನ ಹಾರವು ಸಿಗಲಿ, ಸೀಟುತ್ತಲೇ ಇರಲಿ...

http://badari-poems.blogspot.in

Badarinath Palavalli said...

ಮುತ್ತಿನ ಹಾರವು ಸಿಗಲಿ, ಸಿಗುತ್ತಲೇ ಇರಲಿ...

ದಿನಕರ ಮೊಗೇರ said...

Chennaagide chuTuku.... bareyuttiri...