ಎಲ್ಲರಿಗೂ ಇಹುದು ಸಮಯ ತುರ್ತು ವಿಷಯಗಳಿಗೆ
ಯಾರಿಗೂ ಸಾಲದು ಸಮಯ ಮುಖ್ಯ ವಿಷಯಗಳಿಗೆ
ಎಲ್ಲರೂ ಬಲ್ಲರು ಜಾರಿ ಹೋದ ಕ್ಷಣ ತಿರುಗಿ ಬಾರದೆಂದು
ಆದರೂ ಪರಿತಪಿಸುವರು ಆ ಕ್ಷಣಕ್ಕಾಗಿ ಎಂದೆಂದೂ
ಯಾರಿಗೂ ಸಾಲದು ಸಮಯ ಮುಖ್ಯ ವಿಷಯಗಳಿಗೆ
ಎಲ್ಲರೂ ಬಲ್ಲರು ಜಾರಿ ಹೋದ ಕ್ಷಣ ತಿರುಗಿ ಬಾರದೆಂದು
ಆದರೂ ಪರಿತಪಿಸುವರು ಆ ಕ್ಷಣಕ್ಕಾಗಿ ಎಂದೆಂದೂ
No comments:
Post a Comment