Friday, 15 July 2016

ಪುಸ್ತಕ

ಕುಳಿತಲ್ಲೇ ಜಗತ್ತನ್ನೇ ಸುತ್ತಿಸುವ  ವಾಹನ 
ನವರಸಗಳನ್ನು ಅನುಭವಿಸುವ ಸಾಧನ 
ಓದುತ್ತಾ ಹೋದಂತೆ ಆಗುವುದು ರೋಮಾಂಚನ 
ಅದಕೆ ಕಾರಣ ಕವಿಯ ಅಭೂತಪೂರ್ವ ಕಲ್ಪನ 

1 comment:

@spn3187 ಕನ್ನಡಿಗ ಶಿವಕುಮಾರ ನೇಗಿಮನಿ said...

ಹಾಗೆಯೇ ಈ ಎಲ್ಲ ಸಾಲುಗಳನ್ನು ಓದಿದಾಗ ಆಗುವದು ಮನಸು ರೋಮಾಂಚನ.......
...
...
http://spn3187.blogspot.in
..
ನನ್ನ ಕನ್ನಡದ ತಾಣ
ಕನ್ನಡ 99%, ಇತರೆ 1% ಎಂಬ ಟ್ಯಾಗ್ ಲೈನದಿಂದ ಪ್ರಾರಂಭವಾಗುದೆ ಈ ತಾಣ..... 73,873