ಬಾಳೊಂದು ಹೋರಾಟ
ಕಲಿಸುತ್ತಲೇ ಇರುವುದು ದಿನಕ್ಕೊಂದು ಪಾಠ
ಬಂಧನಗಳ ನಂಬಿ ಬದುಕಿದರೆ ನೋವು ಕಟ್ಟಿಟ್ಟ ಬುಟ್ಟಿ
ಇದೇ ಅಲ್ಲವೇ ಬದುಕಿನ ಮೂಲ ಸೃಷ್ಟಿ
ಕೊರಗಿ ಬೆಂದು ಬಾಡಬೇಡವೇ ಹುಚ್ಚು ಮನವೇ
ಇಲ್ಯಾರು ಇರರು ನಿನಗಾಗಿ
ಅವರವರ ಬದುಕೇ ಹೆಚ್ಚು ಅವರಿಗಾಗಿ
ಬಿಟ್ಟು ಬಿಡು ನನ್ನವರೆಂಬ ವ್ಯಾಮೋಹವ
ಸ್ವಚ್ಛಂದವಾಗಿ ಬದುಕು ನೆನೆದು ನಿನ್ನ ನಿರ್ಮಲ ಮನವ
ಕಲಿಸುತ್ತಲೇ ಇರುವುದು ದಿನಕ್ಕೊಂದು ಪಾಠ
ಬಂಧನಗಳ ನಂಬಿ ಬದುಕಿದರೆ ನೋವು ಕಟ್ಟಿಟ್ಟ ಬುಟ್ಟಿ
ಇದೇ ಅಲ್ಲವೇ ಬದುಕಿನ ಮೂಲ ಸೃಷ್ಟಿ
ಕೊರಗಿ ಬೆಂದು ಬಾಡಬೇಡವೇ ಹುಚ್ಚು ಮನವೇ
ಇಲ್ಯಾರು ಇರರು ನಿನಗಾಗಿ
ಅವರವರ ಬದುಕೇ ಹೆಚ್ಚು ಅವರಿಗಾಗಿ
ಬಿಟ್ಟು ಬಿಡು ನನ್ನವರೆಂಬ ವ್ಯಾಮೋಹವ
ಸ್ವಚ್ಛಂದವಾಗಿ ಬದುಕು ನೆನೆದು ನಿನ್ನ ನಿರ್ಮಲ ಮನವ
No comments:
Post a Comment