ಕೊಚ್ಚೆಯ ಮೇಲೆ ಕಲ್ಲೆಸದರೆ ಆಕಾಶಕ್ಕೆ ಮುಖ ಮಾಡಿ ಉಗಿದರೆ
ನಮ್ಮ ಮುಖ ಮನಸು ದುರ್ಗಂಧ ಬೀರುವ ಹಾಗೆ
ಮನುಷತ್ವ ಇಲ್ಲದ ರಾಕ್ಷಸತನ ಕೂಡಿದ ಮನುಷ್ಯರ ಜೊತೆ ಬೆರೆತಾಗಲೂ
ನಮ್ಮ ಜೀವಕ್ಕೂ ಜೀವನಕ್ಕೂ ಕೊಳಕು ಅಂಟುವುದು
ನಮ್ಮ ಮುಖ ಮನಸು ದುರ್ಗಂಧ ಬೀರುವ ಹಾಗೆ
ಮನುಷತ್ವ ಇಲ್ಲದ ರಾಕ್ಷಸತನ ಕೂಡಿದ ಮನುಷ್ಯರ ಜೊತೆ ಬೆರೆತಾಗಲೂ
ನಮ್ಮ ಜೀವಕ್ಕೂ ಜೀವನಕ್ಕೂ ಕೊಳಕು ಅಂಟುವುದು
No comments:
Post a Comment