ನಾ ಬರೆಯುವ ಕವನಗಳೆಲ್ಲ ನನ್ನ ಮಕ್ಕಳಂತೆ
ಕೆಲವು ಉದ್ದವಾಗಿ ಬೆಳೆದರೆ ಹಲವು ಕುಳ್ಳಗಿರುವುವು
ಪ್ರೇಮದ ಬಂಧನ ಕೆಲವರಲ್ಲಿದ್ದರೆ
ಸ್ನೇಹದ ವಾತ್ಸಲ್ಯವ ಮೆರೆಯುವುವು ಹಲವು
ನೋವು ಸಂಕಟಗಳ ಸುಂದರವಾಗಿ ಬಿಂಬಿಸುವ
ಕೌಶಲ್ಯ ಕೆಲವರಿಗಿದ್ದರೆ ಸಂತಸವನ್ನು ತಡೆಯಲಾರದೇ
ಸರಳ ಶಬ್ಧಗಳಲ್ಲೇ ಹಂಚಿಕೊಳುವ ಆಸೆ ಹಲವರಿಗೆ
ಮಕ್ಕಳು ಹೇಗಿದ್ದರೂ ಎಲ್ಲಿದ್ದರೂ ಅವು ಎಂದೆಂದಿಗೂ ಈ ತಾಯಿಯ
ಪಾಲಿಗೆ ಚಂದನವನದಲ್ಲಿ ಅರಳಿದ ಮುದ್ದು ಕವಿತೆಗಳೇ

No comments:
Post a Comment