ಬಣ್ಣ ಬಣ್ಣದ ಭಾವನೆಗಳ ನಡುವೆ ಸಣ್ಣ ಸಣ್ಣ ಆಸೆಗಳು ಚಿಗುರುತ್ತಿವೆ
ಬಾಳನ್ನು ಭಾವ ಗೀತೆಯಂತೆ ರಚಿಸುವ ಯತ್ನ ಮಾಡುತಿರುವೆ
ಪ್ರೀತಿಯೆಂಬ ರಾಗಕ್ಕೆ ಸ್ನೇಹವೆಂಬ ತಾಳವ ಬೆರೆಸಿದರೆ ವಿಶ್ವಾಸವೆಂಬ
ಭಾವವು ಹೊರ ಹೊಮ್ಮುವುದೇನೋ ಎಂಬ ನಿರೀಕ್ಷೆಯಲ್ಲಿದ್ದೇನೆ
ಆಗ ಸುಮಧುರವಾಗಿ ಹರಿಯುವುದು ಬಾಳೆಂಬ ಭಾವಗೀತೆ

No comments:
Post a Comment