ವರುಷ ಉರುಳುತಿದೆ ಹರುಷದಲಿ
ನೆನಪು ಕಾಡುತಿದೆ ಪ್ರತೀ ನಿಮಿಷವಿಲ್ಲಿ
ಸಿಹಿಯೋ ಕಹಿಯೋ ಒಟ್ಟು ಬಿಟ್ಟು
ಹೋಗುತಿರುವೆ ನೆನಪಿನ ಬುಟ್ಟಿಯ
ಹೆಕ್ಕಿ ತೆಗೆಯುವಾಸೆ ಸಿಹಿ ನೆನಪ
ಅಗೆದು ಹುಗಿಯುವಾಸೆ ಕಹಿ ನೆನಪ
ನೆನಪು ಕಾಡುತಿದೆ ಪ್ರತೀ ನಿಮಿಷವಿಲ್ಲಿ
ಸಿಹಿಯೋ ಕಹಿಯೋ ಒಟ್ಟು ಬಿಟ್ಟು
ಹೋಗುತಿರುವೆ ನೆನಪಿನ ಬುಟ್ಟಿಯ
ಹೆಕ್ಕಿ ತೆಗೆಯುವಾಸೆ ಸಿಹಿ ನೆನಪ
ಅಗೆದು ಹುಗಿಯುವಾಸೆ ಕಹಿ ನೆನಪ
1 comment:
’ಹೆಕ್ಕಿ ತೆಗೆಯುವಾಸೆ ಸಿಹಿ ನೆನಪ ಅಗೆದು ಹುಗಿಯುವಾಸೆ ಕಹಿ ನೆನಪ ’
ಭೇಷ್ ಭೇಷ್...
Post a Comment