Monday, 22 December 2014

ನಿನ್ನದಲ್ಲದ ನನ್ನ ಮನಸು ನನ್ನದಲ್ಲದ ನಿನ್ನ ಮನಸು ಬೆರೆತರೆ 
ಪೂರ್ವದ ಸೂರ್ಯನಿಗೆ  ಪಶ್ಚಿಮದ ಚಂದ್ರನು ಮುತ್ತಿಟ್ಟಂತೆ 
ಒಲವಿನ ಹೂ ಅರಳುವುದು ಒತ್ತಾಯದ ಬಳ್ಳಿಯಿಂದಲ್ಲ ಅದು ಬೆಳೆಯುವುದು 
ಮನಸಾರೆ ಸ್ವೀಕರಿಸಿ ಸುರಿಸುವ ಪ್ರೀತಿಯೆಂಬ ನೀರಿಂದ 

1 comment:

Badarinath Palavalli said...

ಒತ್ತಾಯದ ಒಕ್ಕೂಟವು ಒಲವಿನ ಸಾಕ್ಷಾರವಲ್ಲ.