Sunday 6 July 2014

ನನ್ನಲ್ಲಿ ಒಲವಿನ ಉಗಮ ನಿನ್ನಿಂದ 
ನಿನ್ನಲ್ಲಿ ಆಸೆಗಳ ಚಲನ ನನ್ನಿಂದ 
ಒಲವಿನ ಜನನಕ್ಕೆ ಕಾರಣ ನಾ ಅರಿಯೆ 
ಮನಸಿನ ಮಿಲನದ ಆಳವ ನೀ ತಿಳಿಯೇ 
ಎಲ್ಲಾಯಿತು ಎಂದಾಯಿತು ಆ ಒಲವು ಬೇಡೆನಗೆ 
ಬೇರೆಲ್ಲೂ ಹೋಗದಂತೆ ತಡೆ ನೀ ಅದನು ಕೊನೆವರೆಗೆ 

1 comment:

Badarinath Palavalli said...

ಒಲವೆಂಬುದು ಪರಸ್ಪರ ಸಮ್ಮಿಲನದ ಸಾಕ್ಷಾತ್ಕಾರ.