Monday, 21 July 2014

ಮನಸೆಂಬ ಮಂಟಪವ ಆಸೆಗಳೆಂಬ 
ಹೂವಿಂದ ಅಲಂಕರಿಸಿ 
ಕನಸುಗಳೆಂಬ ಎಣ್ಣೆಯಿಂದ 
ಉತ್ಸಾಹವೆಂಬ ಹಣತೆಯ ಹಚ್ಚಿ 
ಜೀವನವೆಲ್ಲ ದಿವ್ಯ ಜ್ಯೋತಿಯಂತೆ 
ಕಂಗೊಳಿಸುವಂತೆ ಮಾಡು ಓ ಮನುಜ 

1 comment:

Anonymous said...

ಭಾವ ಪೂರ್ಣವಾಗಿ ಮೂಡಿ ಬಂದಿದೆ,,,,,, ಸಾರ್ಥಕ ಬದುಕನ್ನು ಸಾಲುಗಳಲ್ಲಿ ತೋರಿಸಿದ್ದೀರಿ,,,, (ಓದಲು ಅನುವು ಮಾಡಿ ಕೊಟ್ಟ ಪಲವಳ್ಳಿ ಸರ್ ಗೆ ನಮನ)
-- ನವೀನ್ ಜೀ ಕೇ
(mugdasinchana.wordpress.com)