ನಾ ಏನು ತಪ್ಪು ಮಾಡಿರುವೆನೋ ಗೊತ್ತಿಲ್ಲ
ನೋವಿನ ಮಳೆ ಸುರಿಯುವುದು ನಿಲ್ಲುತ್ತಿಲ್ಲ
ಎಷ್ಟು ಸಮಾಧಾನ ಮಾಡಲಿ ಈ ಹಾಳು ಮನಸಿಗೆ
ತಾಳ್ಮೆ ಸತ್ತು ಹೋಗಿದೆ ನೊಂದು ನೊಂದು ನನಗೆ
ಹೃದಯದ ಬಡಿತ ನಿಂತು ಹೋಗಬಾರದೇ ಎನಿಸುತಿದೆ
ಬೇಡವೆಂದರೂ ಕಹಿ ನೆನಪುಗಳು ಕಾಡುತಿವೆ
ಸಾವಾದರೂ ಬಂದರೆ ನೆಮ್ಮದಿ ಸಿಗುವುದೇನೋ
ನನ್ನಿಂದ ತೊಂದರೆ ಅನುಭವಿಸುತಿರುವ ಮನಕೆ
1 comment:
ಬದುಕೇ ಹಾಗೆ ಅದು ಸಿಹಿ - ಕಹಿಗಳ ರಸ ಶಾಲೆ!
Post a Comment