ತೋಚಿದ ಕವಿತೆಯ ಗೀಚುತ್ತಾ ಎಷ್ಟು ದಿನ ಕಳೆಯಲಿ
ನನ್ನ ಭಾವನೆಗಳನು ಅಕ್ಷರಗಳಲಿ ಬೆರೆಸಿ ಕವನಗಳಾಗಿ ಪೋಣಿಸಿ
ಬಿಳಿ ಹಾಳೆಯ ಮೇಲೆ ಬಣ್ಣ ಬಣ್ಣದ ಭಾವನೆಗಳನು ಬಿಂಬಿಸಲು
ಬೇಕಾಗಿದೆ ನನಗೆ ಪ್ರೀತಿಯೆಂಬ ಲೇಖನಿಯು
ಅದರಲ್ಲಿ ತುಂಬಿರಬೇಕು ಮುಗಿಲಷ್ಟು ಪ್ರೇಮದ ಶಾಹಿಯು
ಸಿಕ್ಕರೆ ಅಂತಹ ಸೌಭಾಗ್ಯ ನನಗೆ
ಬರೆಯುತ್ತಲೇ ಇರುವೆ ಒಲವಿನ ಗೀತೆಯ ನಾನಿರುವವರೆಗೆ

No comments:
Post a Comment