ಸದಾ ಹಸನ್ಮುಖಿಯಾಗಿ ಜೀವನದ ಸೂತ್ರವ ಹೇಳುತ್ತಾ
ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆಗೆ ಶ್ರಮಿಸುತ್ತಾ
ಮಾಡುವ ಕಾಯಕದಲ್ಲೇ ದೇವರನ್ನು ಕಂಡ ನಾಯಕ
ಕೋಟಿ ಕೋಟಿ ಜನಗಳ ಮನಗೆದ್ದ ಮರೆಯಲಾಗದ ಮಾಣಿಕ್ಯ
ನೀವು ನಗು ನಗುತ್ತಲೇ ಜಗವ ಆ ಬಿಟ್ಟ ಕ್ಷಣ
ಶತಕೋಟಿ ಜನರು ಕಂಬನಿ ಹರಿಸಿದರು ತುಂಬಿ ಮನ
ಓ ಮುದ್ದು ಕಲಾಂ ತಾತ ನಿಮಗಿದೋ ನನ್ನ ಅಂತಿಮ ಸಲಾಂ

No comments:
Post a Comment