ಮನಸಲ್ಲೊಂದು ಆಸೆ ಮೂಡಿದೆ ಕಾದಂಬರಿ ಬರೆಯಲು
ಆದರೆ ತೋಚುತ್ತಿಲ್ಲ ನನಗೆ ಪಾತ್ರಗಳನು ಹುಡುಕಲು
ಕಾಲ್ಪನಿಕವಾಗಿರಲೋ ವಾಸ್ತವವಾಗಿರಲೋ ತಿಳಿಯದಾಗಿದೆ
ಮನಸಿನ ತೊಳಲಾಟಕ್ಕೆ ಸಹಾಯ ಮಾಡುವುದೇ ನನ್ನ ಕವನ
ಬಿಳಿಯ ಹಾಳೆಯ ಪುಸ್ತಕದಲ್ಲಿ ಕಪ್ಪು ಶಾಹಿಯ ಬರಹದಿಂದ
ತುಂಬಿಸುವ ನನ್ನ ಕಾದಂಬರಿಯ ಕನಸು ನನಸಾಗುವುದೇ...???

1 comment:
ಕಾದಂಬರಿ ಪ್ರಾಪ್ತಿರಸ್ತು ಎಂದರು ಸರಸ್ವತಿಯೂ...
Post a Comment